Saturday, April 4, 2009

ತೇಜನೊಬ್ಬ ನಾಮ ಹಲವು!

ನನ್ನ ಹೆಸರು "ಪೂರ್ಣತೇಜ ಘಟ್" , ನನ್ನ ತಂದೆ ತಾಯಿ ಇಟ್ಟಿರುವ ಹೆಸರು. ಆದ್ರೆ ಇದೇನು "ತೇಜನೊಬ್ಬ ನಾಮ ಹಲವು!" ಅಂತ ಯೋಚನೆಯೆ?
ಇಲ್ಲಿದೆ ನೊಡೀ ನನ್ನ ವ್ಯತೆಯ ಕಥೆ...

ನನ್ನ ಹೆಸರನ್ನು ಇದುವರೆಗು ಕೇವಲ ಕೆಲವೇ ಜನರು ಸರಿಯಾಗಿ ತಿಳಿದಿದ್ದರೆ/ಉಚ್ಚರಿಸಿದ್ದಾರೆ.
ಇದಕ್ಕೆ ಕಾರಣ ನನಗೆ ತಿಳಿಯದು.
ನಾನು ಹುಟ್ಟಿದಾಗಲಿಂದ ನನ್ನ ಹೆಸರಿನ ವಿಧಾವಿಚಿತ್ರ Version ಗಳನ್ನು ಕೇಳಿದ್ದೇನೆ. ಅವು:

ಪೂರ್ಣ ನೋ---ಹೂರ್ಣ ನೋ?
ಪುರ್ನಾ ತೇಜ
ಪೂನಾ ತೇಜ
ಪೂರ್ಣ ತೇಜ್
ಪೂರ್ಣ ಜೀತಾ
ಪರ್ನಿತರಾಜ್
ಪೂರನ್ ತೇಜ್
ಪುರಾ ತೇಹಾ
ತೇಜ್

ಇದೆಲ್ಲವನ್ನು ಕೇಳಿ ನನ್ನ ಕರ್ಣಾನಂದವಾಗಿ ನನ್ನ ಗುರುಗಳು ಹೇಳುತಿದ್ದ "ದೇವನೊಬ್ಬ ನಾಮ ಹಲವು"ಅಂದರೇನು ಎಂದು ಅರ್ಥವಾಯಿತು.

ನನಗೆ ನಾಮಕರಣ ಮಾಡಲು ನನ್ನ ತಂದೆ ತಾಯಿ ಕಷ್ಟ ಪಟ್ಟಿರುವ ಕಾರಣದಿಂದಾಗಲು ದಯವಿಟ್ಟು ನನ್ನನು "ಪೂರ್ಣತೇಜ" ಎಂದು ಕರೆಯಿರಿ ಎಂದು ನಾನು ನಿಮ್ಮನೆಲ್ಲಾ ಪ್ರಾರ್ತಿಸುತ್ತೇನೆ.

PS: This is my first post in kannada using SCIM. SCIM ROCKS! \m/

No comments: