Thursday, March 15, 2007

ಹದಿನೆಂಟು ವರ್ಷಗಳನ್ನು ಕಳೆದಿದ್ದೇನೆ ನಾನು!

ಮಾರ್ಚ್ ಹದಿನಾರಕ್ಕೆ(೧೬) ನನಗೆ ಹದಿನೆಂಟು ವರ್ಷಗಳು ತುಂಬುತದೆ!
ಈ ಹದಿನೆಂಟೂ ವರ್ಷಗಳನ್ನೂ ವ್ಯರ್ತ ವಾಗಿಯೆ ಕಳೆದಿದ್ದೆನೆ ಎಂದು ಈ ಸಂದರ್ಭದಲ್ಲಿ ಹೇಳಲು ಆಶಿಸುತ್ತೆನೆ :P. ನನಗೆ ಹದಿನೆಂಟು ವರ್ಷಗಳಾಗಿದ್ದರೂ ಈ ವರೆಗು ಜೇವನದಲ್ಲಿ ಏನೂ ಸಾಧಿಸಿಲ್ಲ ಎಂಬುದೆ ಈ ಮೇಲಿನ ವಾಕ್ಯದ ಅರ್ತ!

No comments: