Sunday, June 5, 2011

Bangalore Town, Islamabaad?!

ಸಲಾಮ್ ಸಾಬ್,

ಆಪ್ internet ಗೆ ಬಾರೆಮೆ ಕೆಳಿದ್ದು ಇಲ್ಲ? ಅದೆ ಸಾಬ್ ಆಜ್ಕಲ್ ಏ ಕಾಲೇಜ್ ಚೊಕ್ರಿಯ ಫೇಸ್ಬುಕ್ಕು ಆರ್ಕುಟ್ಟು ಅಂತ ಹೇಳ್ಬಿಟ್ಟಿ ಕಲರ್ ಕಲರ್ ಗೆ ಇರೊ photoಗೆ ಎಲ್ಲಾ ಹಕ್ಬಿಟ್ಟಿ ಅದನ್ನ ಈ ಕಾಲೇಜ್ ಹುಡುಗ್ರು ಎಲ್ಲಾ ಕಾಮ್ ಚೋಡ್ಕು ಜೊಲ್ಲುಗೆ  ಸುರ್ಸ್ಕೊಂಡಿ ನೋಡ್ತಾರೆ ಇಲ್ಲಾ, ಅದೆ internettu!

ಆ internet ನ ಬಳಸಿ ಇವತ್ತು ನಾವು ಒಂದು ಮಸ್ತ್ discovery ಗೆ ಮಾಡಿದಾರೆ!
ಅದು ಎನು ಅಂತ ಹೇಳ್ಬಿಟ್ರೆ, ನಾವು internet ನಾಗೆ google maps ನಲ್ಲಿ ನಂದು ಊರು ಬೆಂಗಳೂರುಗೆ ಬಗ್ಗೆ ಖೋಜ್ ಮಾಡ್ತಿತ್ತು ಸಾಬ್, ಆಗ ನಂದುಕೆ ಗೊತ್ತಾಗಿದ್ದು ಎನು ಅಂದ್ರೆ, ಈ ಪಾಕಿಸ್ತನ ದೇಶದಲ್ಲಿ ಇಸ್ಲಾಮಬಾದ್ ಇಲ್ಲಾ, ಅಲ್ಲಿ ಒಂದು ಊರುದು ಹೆಸರು ಬಂದ್ ಬಿಟ್ಟಿ "Bangalore Town" ಅಂತ ಹೇಳಿ.
 
ಅದರ್ದು ಒಂದು ಪೋಟ ಡಾಲ್ತು ದೇಕೊಮಾ


ಆ ಪೋಟ ದೇಕಾತೊ ಆ "Bangalore Town" ಕೆ ಪಾಸ್ "Tipu Sultan Road" ಅಂತ ಹೇಳ್ಬಿಟ್ಟಿ ಒಂದು ಸಡಕ್ ಗೆ ನೀವು ಅಬ್ಸೆರ್ವೆಗೆ ಮಾಡಿ.

ಇದರ ಬಗ್ಗೆ ಎಲ್ಲಾ ಇನ್ನು ಹೆಚ್ಚಿಗೆ details ಗೆ ನೋಡಿದ್ರೆ ನಂದುಕೆ internet ನಾಗೆ ಕುಚ್ ನಹಿ ಮಿಲಾ ಸಾಬ್!
ಅದಕ್ಕೆ ನಿಮ್ದುಕೆ ಇಸ್ ಬಾರೆಮೆ ಕುಚ್ ಜಾನ್ತಾತೊ, ಇಲ್ಲಿ ಎನು ಕಾಮ್ ಮಾಡ್ತಾರೆ, ಈ ನಾಮ್ ಹೇಗೆ ಬಂತು, ಯವಾಗ ಬಂತು, Tipu Sultan Road ಗೆ ಬಗ್ಗೆ ಕುಚ್ ಜಾನ್ತಾತೊ, ನಮ್ದೂಕೆ mail ಗೆ ಮಾಡಿ ಮಾಮು, ನಂದುಕೆ  ಈಗ internet ಗೆ ಎಲ್ಲಾ ಮಸ್ತಾಗಿ ‌use ಮಾಡ್ತಾರೆ.

ಚಲೋ ಸಾಬ್ ನಮ್ದುಕೆ ಇನ್ನು ಹೋಗ್ತಾರೆ!

1 comment:

vivek said...

super le purna... mechbek kano, ninna thalena... ;)